ರಸ್ತೆಗಂಟಿಕೊಂಡು ವ್ಯಾಪಾರ ನಡೆಸಿದರೆ ಕಠಿಣ ಕಾನೂನು ಕ್ರಮ: ಪಡುಬಿದ್ರಿ ಗ್ರಾ.ಪಂ.ಪಿಡಿಒ ವ್ಯಾಪಾರಿಗಳಿಗೆ ಎಚ್ಚರಿಕೆ
ಪಡುಬಿದ್ರಿ ಮುಖ್ಯ ಮಾರುಕಟ್ಟೆ ರಸ್ತೆಯನ್ನು ಆಕ್ರಮಿಸಿಕೊಂಡು ಕೆಲ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡಚನೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಯಾವುದೇ ವ್ಯಾಪಾರಿಗಳು ರಸ್ತೆಯನ್ನು ಆಕ್ರಮಿಸಿಕೊಂಡು ವ್ಯಾಪಾರ ನಡೆಸಿದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಅವರ ವ್ಯಾಪಾರ ಪರವಾನಗೆ ರದ್ದು ಪಡಿಸುವುದಾಗಿ ಪಡುಬಿದ್ರಿ ಗ್ರಾ.ಪಂ. ಪಿಡಿಒ ಮಂಜುನಾಥ್ ಶೆಟ್ಟಿ ಎಚ್ಚರಿಸಿದ್ದಾರೆ. ಅವರು ಪಂಚಾಯತಿ ಅಂಗಡಿ ಕೋಣೆಗಳ ಬಾಡಿಗೆ ಉಳಿಸಿಕೊಂಡಿರವವರಿಂದ ಬಾಡಿಗೆ ವಸೂಲಿ ನಡೆಸಿ, ರಸ್ತೆಗಂಟಿ ವ್ಯಾಪಾರ ನಡೆಸುವವರ ವಿರುದ್ಧ ಮಾತನಾಡಿದರು, ಗ್ರಾ.ಪಂ.ನ ಸ್ಥಳದಲ್ಲಿ […]