ಕರಾವಳಿ
ಮನೆಯಲ್ಲೇ ನೇಣಿಗೆ ಶರಣು ಪಡುಬಿದ್ರಿ ಠಾಣಾ ವ್ಯಾಪ್ತಿಯ ಬೆಳ್ಳಿಬೆಟ್ಟು ಎಂಬಲ್ಲಿ ಯುವಕನೋರ್ವ ಕಳೆದ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತ ಯುವಕ ಪ್ರಜನ್ ಬೆಳ್ಳಿಬೆಟ್ಟು(22),ನೇಣು ಹಾಕಿಕೊಂಡಿರುವುದು ಗಮನಕ್ಕೆ ಬರುತ್ತಿದಂತೆ, ತಕ್ಷಣ ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯತ್ನ ವಿಫಲವಾಗಿದೆ.ಈತ
- BY Admin
- January 22, 2025
-
0 Comments