ರಾಜಕೀಯ

ಶಾಸಕ ಐವನ್ ಶಿರಸಿ ಕಾಂಗ್ರೆಸ್‌ ಕಛೇರಿಗೆ ಭೇಟಿ

  • November 25, 2024
  • 0 Comments

ಶಿರಸಿ ವರದಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಇಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕಾಂಗ್ರೆಸ್ ಕಚೇರಿಗೆ ಬೇಟಿ ನೀಡಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ “ಗಾಂಧಿ ಭಾರತ” ಕಾರ್ಯಕ್ರಮದ ಸವಿನೆನಪಿಗಾಗಿ ಒಂದೇ ಬಾರಿ 100 ವಿಧಾನಸಭಾ ಕ್ಷೇತ್ರಗಳ 100 ನಿವೇಶನಗಳಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆಯ ಬಗ್ಗೆ ಸಭೆ ನಡೆಸಿದರು, ಕಛೇರಿಯ ಭೇಟಿ ಸಂದರ್ಭ ಶಾಸಕರನ್ನು ಸ್ಥಳೀಯ ಪಕ್ಷದ ಮುಖಂಡರು ಅವರನ್ನು ಗೌರವಿಸಿದರು

ರಾಜಕೀಯ

ದಿ. ಯು.ಎಸ್ ಮಲ್ಯ ಜನ್ಮದಿನ – ಐವನ್ ಡಿಸೋಜರಿಂದ ಮಲ್ಯ ಪುತ್ತಳಿಗೆ ಗೌರವ

  • November 22, 2024
  • 0 Comments

ಆಧುನಿಕ ಮಂಗಳೂರಿನ ಹರಿಕಾರ ದಿವಂಗತ ಯು ಎಸ್ ಮಲ್ಯ ಅವರ ಜನ್ಮ ದಿನದ ಅಂಗವಾಗಿ ಅವರ ಪುತ್ತಳಿಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾಲಾರ್ಪನೆ ಮಾಡುವ ಮೂಲಕ ಗೌರವಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು, ದಿವಂಗತ ಮಲ್ಯರು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಮಹತ್ತ್ ಕಾರ್ಯಗಳೇ ನಮಗೆ ಇಂದು ಸ್ಪೂರ್ತಿ, ನವ ಮಂಗಳೂರು ಬಂದರು, ಎನ್ಐಟಿಕೆ ಸುರತ್ಕಲ್, ಮಂಗಳೂರು ವಿಮಾನ ನಿಲ್ದಾ, ಹೆದ್ದಾರಿಗಳು ಮತ್ತು ರೈಲ್ವೆಗಳ ಸ್ಥಾಪನೆಯಲ್ಲಿ ಇವರು ಮುಖ್ಯ ಪಾತ್ರ ವಹಿಸಿದ್ದು, ಈ ಮಹಾ ಕಾರ್ಯಗಳು […]

ರಾಜಕೀಯ

ಮಂಗಳೂರು ಹೈಕೋರ್ಟ್ ಪೀಠ ಸ್ಥಾಪನೆಗೆ ಐವನ್ ಒತ್ತಾಯ

  • November 21, 2024
  • 0 Comments

ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾರವರು ಸಚಿವ ಹೆಚ್ ಕೆ ಪಾಟೀಲ್ ರವರನ್ನು ಬೆಂಗಳೂರಿನ ಅವರ ಕಛೇರಿಯಲ್ಲಿ ಭೇಟಿ ಮಾಡಿ, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡುವಂತೆ ಒತ್ತಾಯಿಸಿದ್ದು, ವಿಧಾನ ಪರಿಷತ್ ಸದಸ್ಯರ ಒತ್ತಾಯಕ್ಕೆ ಸಚಿವರು ಪೂರಕವಾಗಿ ಸ್ಪಂಧಿಸಿದ್ದಾರೆ.