ಉಡುಪಿ
ಹೇಳೋರಿಗೆ ಮಾಹಿತಿ ನೀಡಲಾಗಿದೆ ನಾನು ರಾಜಕೀಯ ಮಾಡಿಲ್ಲ: ಗುರ್ಮೆ
ಎಲ್ಲೂರು ದೇವಳದ ಕೆರೆ ಉದ್ಘಾಟನೆಗೆ ಬಹುತೇಕ ಪ್ರಮುಖರಿಗೆ ಕರೆ ನೀಡಲಾಗಿದೆ, ಕೆಲವರು ಬಂದಿದ್ದಾರೆ ಕೆಲವರು ಬಂದಿಲ್ಲ ಅದುಬಿಟ್ಟು ನಾನು ಯಾವುದೇ ರೀತಿಯ ರಾಜಕೀಯ ಈ ವಿಚಾರದಲ್ಲಿ ಮಾಡಿಲ್ಲ...