ಡಿ.20ಕ್ಕೆ ಅಡ್ವೆ ಶ್ರೀ ಬ್ರಹ್ಮಬೈದರ್ಕಳ ಗರೋಡಿ ನೇಮೋತ್ಸವ
ಪಡುಬಿದ್ರಿ ವರದಿ ಅಡ್ವೆ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ವಾರ್ಷಿಕ ನೇಮೋತ್ಸವವು ನಿಯೋಜಿತ ಧಾರ್ಮಿಕ ಕಾರ್ಯಕ್ರಮಗಳಂತೆ ಡಿ.18ರಿಂದ ಡಿ.21ರ ವರಗೆ ನಡೆಯಲಿದೆ. ಡಿ.18ರಂದು ಹಸಿರುವಾಣಿಗಳೊಂದಿಗೆ ಗರೋಡಿ ಪ್ರವೇಶ, 19ರ ರಾತ್ರಿ ನೈವೇದ್ಯ ಸೇವೆ(ಅಗೆಲು) ಆ ಬಳಿಕ ಗರಡಿ ಮನೆ ಕುಟುಂಬಸ್ಥರಿಂದ ಅನ್ನಸಂತರ್ಪಣಾ ಸೇವೆ, 20ರಂದು ಅಡ್ವೆ ಸುವರ್ಣ ನಿವಾಸ ದಿ.ಅಚ್ಚು ಸುವರ್ಣ, ದಿ. ಜಯ ಸಿ. ಸುವರ್ಣ ಮತ್ತು ದಿ. ಲೀಲಾವತಿ ಜೆ. ಸುವರ್ಣ ಇವರುಗಳ ಸ್ಮರಣಾರ್ಥ ಮಕ್ಕಳು ಮತ್ತು ಕುಟುಂಬಸ್ಥರಿಂದ ಮಧ್ಯಾಹ್ನ 12-30ರಿಂದ ಅನ್ನಸಂತರ್ಪನೆ. ರಾತ್ರಿ ಶ್ರೀ […]