ಇಸ್ಲಾಂ ರಾಷ್ಟ್ರದಲ್ಲಿ ಇಲ್ಲದ ವಕ್ಫ್ ಸಂಸ್ಥೆ ಇಲ್ಲಿ ಯಾಕೆ? ಸುರೇಶ್ ಶೆಟ್ಟಿ ಗುರ್ಮೆ ಪ್ರಶ್ನೆ
ಇಸ್ಲಾಂ ರಾಷ್ಟದಲ್ಲಿ ಎಲ್ಲೂ ಇಲ್ಲದ ವಕ್ಫ್ ಬೋರ್ಡ್ ಸಂಸ್ಥೆ ಇಲ್ಲಿ ಯಾಕಿದೆ..ಜ್ಹಮೀರ್ ಅಹಮ್ಮದ್ ವಿರುದ್ಧ ಅವರದ್ದೇ ಪಕ್ಷದ ಇಪ್ಪತ್ತಮೂರು ಮಂದಿ ಶಾಸಕರು ಹೈಕಮಾಂಡಿಗೆ ದೂರನ್ನು ನೀಡುತ್ತಾರೆ..ಜ್ಹಮೀರ್ ಅನಗತ್ಯ ಅಧಿಕ ಪ್ರಸಂಗತನ ಮಾಡುತ್ತಿದ್ದಾರೆ ತಕ್ಷಣವೇ ಅವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬುದಾಗಿ ಸ್ವಪಕ್ಷಿಗರೇ ದೂರು ನೀಡುತ್ತಾರೆ ಎಂದಾದರೆ ಈ ಪಕ್ಷ ಯಾವ ಸಿದ್ದಾಂತ ಮೇಲೆ ನಿಂತಿದೆ ಎಂಬುದು ಅರ್ಥವಾಗುತ್ತದೆ. ತಕ್ಷಣವೇ ಜ್ಹಮೀರ್ ಅಹಮ್ಮದ್ ರವರನ್ನು ಸಂಪುಟದಿಂದ ಕೈ ಬಿಡ ಬೇಕು ಎಂಬುದಾಗಿ ಕಾಪು ಶಾಸಕ ಗುರ್ಮೆ ಸುರೇಶ್ […]