ಮೃತರ ಕುಟುಂಬದ ಸುಖ ದುಃಖಗಳಲ್ಲಿ ಬಾಗಿಯಾಗುವುದೇ, ಮೃತರಿಗೆ ನೀಡುವ ಶೃದ್ಧಾಂಜಲಿ
ಮಹೇಶ್ ಉಚ್ವಿಲರ ಶೃದ್ಧಾಂಜಲಿ ಸಂಭೆಯಲ್ಲಿ ವಿಷ್ಣುಮೂರ್ತಿ ಉಪಾಧ್ಯಾಯ ಹೇಳಿಕೆ ಉಚ್ಚಿಲ ವರದಿ ಮನುಷ್ಯ ಹೇಗೆ ಹುಟ್ಟಿದ ಎಂಬುದು ಮುಖ್ಯವಲ್ಲ, ಆತ ಹೇಗೆ ಬದುಕಿದ ಎಂಬುದು ಮುಖ್ಯ, ಸಮಜೋಮುಖಿಯಾಗಿ ಬದುಕು ಸಾಗಿಸಿದ ಮಹೇಶ್ ಉಚ್ವಿಲ ಹಿಂದೂ ಸಂಘಟನೆಗಳ ಮೂಲಕ ಸಮಾಜ ಸೇವೆ ನಡೆಸುವ ಮೂಲಕ ಸಾರ್ಥಕ ಬದುಕು ಬದುಕಿದ್ದ, ಆದರೆ ಕಿರು ವಯಸ್ಸಿನಲ್ಲಿ ನಮ್ಮನಗಲಿದ ಮಹೇಶ್ ಉಚ್ಚಿಲ ಇವರ ಕುಟುಂಬ ವೇಧನೆ ಅನುಭವಿಸುತ್ತಿದ್ದು, ಅವರ ಕುಟುಂಬದೊಂದಿಗೆ ಅವರ ಸುಖ ದುಃಖದಲ್ಲಿ ಬಾಗಿಯಾಗುವುದೇ ಮೃತರಿಗೆ ನೀಡುವ ಶೃದಾಂಜಲಿ ಎಂಬುದಾಗಿ ಉಚ್ವಿಲ […]