ಶಾಸಕ ಐವನ್ ರಿಂದ ಕಾಮಗಾರಿ ವೀಕ್ಷಣೆ
ಮಂಗಳೂರು ವರದಿ ಮಂಗಳೂರಿನ ಕಂಕನಾಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮಾರುಕಟ್ಟೆಯ ಕಾಮಗಾರಿಯನ್ನು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ರವರು ವೀಕ್ಷಿಸಿದರು.
ಮಂಗಳೂರು ವರದಿ ಮಂಗಳೂರಿನ ಕಂಕನಾಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮಾರುಕಟ್ಟೆಯ ಕಾಮಗಾರಿಯನ್ನು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ರವರು ವೀಕ್ಷಿಸಿದರು.
ಉಡುಪಿ ವರದಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಉಡುಪಿ ಜಿಲ್ಲಾ ಕಾಂಗ್ರೆಸ್ ನ ಹಿರಿಯ ನಾಯಕ ಲಾರೆನ್ಸ್ ಡೇಸಾ ಹಾಗೂ ಅವರ ಧರ್ಮಪತ್ನಿ ಜೂಲಿಯಾನ ಡೇಸ ಮೃತರಾಗಿದ್ದು, ಉದ್ಯಾವರ ಸಂತ ಫ್ರಾನ್ಸಿಸ್ ಝವೀಯಾರ್ ಚರ್ಚ್ ಗೆ ತೆರಳಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಇನ್ನಾ ಟವರ್ ನಿರ್ಮಾಣದ ವಿರುದ್ಧ ಗುಡುಗಿದ ಮಾಜಿ ಜಿ.ಪಂ.ಸದಸ್ಯೆ ರೇಶ್ಮಾ ಶೆಟ್ಟಿ ಪಡುಬಿದ್ರಿ ವರದಿ ನೂರಾರು ಎಕರೆ ಫಲವತ್ತಾದ ಕೃಷಿಭೂಮಿ ಸಹಿತ ಹಿರಿಯರ ಕಾಲದಿಂದಲೂ ಬಾಳಿ ಬದುಕಿದ ಮನೆಗಳಿಗೆ ಹಾನಿ ಮಾಡಲು ಮುಂದಾದ ಟವರ್ ನಿರ್ಮಾಣ ಕಾಮಗಾರಿಗೆ ಜಿಲ್ಲಾಧಿಕಾರಿಗಳು ಏಸಿ ರೂಮ್ ನಲ್ಲಿ ಕುಳಿತು ಅದರ ಪರ ಆದೇಶಿಸುವ ಮೊದಲು ಸ್ಥಳಕ್ಕೆ ಬಂದು ವಾಸ್ತವ ತಿಳಿಯಲಿ ಎಂಬುದಾಗಿ ಜಿಲ್ಲಾಢಳಿತದ ವಿರುದ್ಧ ಮಾಜಿ ಜಿ.ಪಂ.ಸದಸ್ಯೆ ರೇಶ್ಮಾ ಶೆಟ್ಟಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಾವು ಯಾವುದೇ ಅಭಿವೃದ್ಧಿಯ ವಿರೋಧಿಗಳಲ್ಲಿ ಆದರೆ […]
ಮಂಗಳೂರು ವರದಿ ಮಂಗಳೂರಿನ ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳಿಗೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ತಮ್ಮ ಶಾಸಕರ ಅನುದಾನದ 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಡೆದ ಕಾಮಗಾರಿ ಸದುಪಯೋಗ ವಾಗಲಿ ಎಂದರು.
ಮಂಗಳೂರು ವರದಿ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೂಡಗು ಜಿಲ್ಲೆ ಇದರ ವತಿಯಿಂದ ಕೂಡಿಗೆಯ ಆಂಜೆಲಾ ವಿದ್ಯಾನಿಕೇತನಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರಿಸ್ಮಸ್ ಕ್ಯಾರೋಲ್ ಗಾಯನ ಸ್ಪರ್ಧೆ-2024 ಕಾರ್ಯಕ್ರಮವನ್ನು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಪರಮಪೂಜ್ಯ ಮಹಾ ಧರ್ಮಾಧ್ಯಕ್ಷರು ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿಗಳು ಡಾ। ಬರ್ನಾರ್ಡ್ ಬ್ಲೇಸಿಯಸ್ ಮೊರಾಸ್ ರವರೊಂದಿಗೆ ಉದ್ಘಾಟಿಸಿದರು.
ಮಂಗಳೂರು ವರದಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಯಂಗ್ ಕ್ಯಾಥೊಲಿಕ್ ಸ್ಟೂಡೆಂಟ್ಸ್ (YCS) ಮಂಗಳೂರು ವಲಯವತಿಂದ ನಡೆದ “ಚಿಲಿಪಿಲಿ” ಸೀಸನ್-1 ಕಾರ್ಯಕ್ರಮವನ್ನು ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ಉದ್ಘಾಟಿಸಿ ಶುಭ ಆರೈಸಿದರು.
ಮಂಗಳೂರು ವರದಿ ಮಿಲಾಗ್ರೆಸ್ ಕಾಲೇಜು ಆಫ್ ನರ್ಸಿಂಗ್ ಹಾಗೂ ಆವಿಷ್ಕಾರ್ -2024ದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಐವಾನ್ ಡಿಸೋಜರವರು ಇಂದು ಬಾಗವಹಿಸಿದರು.
ಮಂಗಳೂರು ವರದಿ ಮಂಗಳೂರಿನ ಮಿಶ್ಚೀಫ್ ಮಾಲ್ ನಲ್ಲಿ ಜಿ-ಟೆಕ್ ಇದರ ಉದ್ಯೋಗ ಮೇಳವನ್ನು ವಿಧಾನ ಪರಿಷತ್ ಶಾಸಕರಾದ ಐವಾನ್ ಡಿಸೋಜ ರವರು ಉದ್ಘಾಟಿಸಿ ಸಂಸ್ಥೆಗೆ ಶುಭ ಆರೈಸಿದ್ದಾರೆ.
ಮಂಗಳೂರು ವರದಿ ಕರ್ಣಾಟಕ ಸರ್ಕಾರದ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ಇಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ರವರ ಮನೆಗೆ ಭೇಟಿ ನೀಡಿ ಬೆಳಿಗ್ಗಿನ ಉಪಹಾರ ಸೇವಿಸಿದರು, ಐವನ್ ಡಿಸೋಜ ಅಭಿಮಾನಿಗಳೂ, ಪಕ್ಷದ ಕಾರ್ಯಕರ್ತರು ಶಾಸಕರ ಮನೆಯಲ್ಲಿ ಮಂತ್ರಿಗಳನ್ನು ಅಭಿನಂದಿಸಿದ್ದಾರೆ.
ಪರಮೇಶ್ವ್-ಐವನ್ ಬಾಗಿ ಮಂಗಳೂರು ವರದಿ ಮಂಗಳೂರು ನಗರ ಪೊಲೀಸ್ ಹಾಗೂ ದ.ಕ.ಜಿಲ್ಲಾ ಕನ್ನಡ ಪೊಲೀಸ್ ಘಟಕದ ನೂತನ ವಸತಿ ಗೃಹ ಕಟ್ಟಡದ ಉಧ್ಗಟನೆ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಜಿ.ಪರಮೇಶ್ವರ ರವರೊಂದಿಗೆ ವಿಧಾನ ಪರಿಷತ್ ಶಾಸಕ ಐವಾನ್ ಡಿಸೋಜ ಬಾಗವಹಿಸಿ ಮಾತನಾಡಿದರು.