ಉಡುಪಿ

ಮಾಹೆಯ ಎರಡು ಸಾಕ್ಷ್ಯಚಿತ್ರಗಳು ಅಂತಾರಾಷ್ಟ್ರೀಯ ಜಾನಪದ ಚಿತ್ರೋತ್ಸವಕ್ಕೆ ಆಯ್ಕೆ

  • December 9, 2024
  • 0 Comments

ಉಡುಪಿ ವರದಿ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ನ ಎರಡು ಸಾಕ್ಷ್ಯ ಚಿತ್ರಗಳು ಕೇರಳದ ತ್ರಿಶೂರಿನ ಅಂತಾರಾಷ್ಟ್ರೀಯ ಜಾನಪದ ಚಿತ್ರೋತ್ಸವದ 8 ನೆಯ ಆವೃತ್ತಿಗೆ ಅಧಿಕೃತವಾಗಿ ಆಯ್ಕೆಯಾಗುವುದರೊಂದಿಗೆ ಸಂಸ್ಥೆಯ ಮಕುಟಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ. ಐಎಫ್‌ಎಫ್‌ಎಫ್‌ ಪ್ರತಿಷ್ಠಿತ ಜಾಗತಿಕ ಕಾರ್ಯಕ್ರಮವಾಗಿದ್ದು ಅದು ಸಿನೆಮಾದ ಮೂಲಕ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವ ಉತ್ಸವವಾಗಿದೆ. ಈ ಸಲದ ಚಿತ್ರೋತ್ಸವಕ್ಕೆ ಜಗತ್ತಿನಾದ್ಯಂತ ಸುಮಾರು 800 ಚಿತ್ರಗಳು ಪ್ರವೇಶ ಬಯಸಿದ್ದು, ಈ ವರ್ಷ ಜಾನಪದ-ಆಧಾರಿತ ಕಥಾನಿರೂಪಣೆಯ ಸಮೃದ್ಧ ವೈವಿಧ್ಯವಿರುವ […]

ಕ್ರೈಂ

ರಸ್ತೆ ಪಕ್ಕದಲ್ಲಿ ದನದ ಮಾಂಸ, ತ್ಯಾಜ್ಯ ಎಸೆದು ವಿಕೃತಿ- ಕ್ರಮ‌ಕೈಗೊಳ್ಳುವಂತೆ ಒತ್ತಾಯ

  • December 9, 2024
  • 0 Comments

ಉಡುಪಿ ವರದಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೇರೂರು ದೂಪದ ಕಟ್ಟೆಯ ಬಳಿ ದನದ ತ್ಯಾಜ್ಯ ಮತ್ತು ಮಾಂಸವನ್ನು ರಸ್ತೆಯಲ್ಲೇ ಎಸೆದು ವಿಕೃತಿ ಮೆರೆದ ಘಟನೆ ಸಂಭವಿಸಿದೆ.ಹಸುವಿನ ಮಾಂಸ ಮಾಡಿದ ನಂತರ ತ್ಯಾಜ್ಯವನ್ನು ಚೀಲದಲ್ಲಿ ಕಟ್ಟಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ತ್ಯಾಜ್ಯವು ದನದ ತಲೆಬಾಗ ಹಾಗೂ ಹೊಟ್ಟೆಯ ಒಳ ಭಾಗವನ್ನು ಒಳಗೊಂಡಿದೆ.ಜನ ಓಡಾಡುವ ರಸ್ತೆಯ ಪಕ್ಕದಲ್ಲೇ ಪ್ಲಾಸ್ಟಿಕ್ ಚೀಲದೊಳಗೆ ತ್ಯಾಜ್ಯ ಎಸೆಯಲಾಗಿದ್ದು ದುರ್ನಾತ ಬೀರುತ್ತಿದೆ.ಒಂದು ವಾರದ ಹಿಂದೆಯೂ ಇದೇ ಸ್ಥಳದಲ್ಲಿ ಗೋವಿನ ತ್ಯಾಜ್ಯ ಏಸೆಯಲಾಗಿದ್ದುಪಂಚಾಯತ್ ವತಿಯಿಂದ ಬ್ರಹ್ಮಾವರ […]

ಉಡುಪಿ

ಡ್ರೈನೇಜ್ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದವರ ವಿರುದ್ಧ ಗ್ರಾ.ಪಂ. ಕಾರ್ಯಚರಣೆ

  • December 9, 2024
  • 0 Comments

ಪಡುಬಿದ್ರಿ ವರದಿ ಗ್ರಾ.ಪಂ. ಎಚ್ಚರಿಕೆಯ ಹೊರತಾಗಿಯೂ ಡ್ರೈನೇಜ್ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದವರ ವಿರುದ್ಧ ಪಡುಬಿದ್ರಿ ಗ್ರಾ.ಪಂ. ಕಾರ್ಯಚರಣೆ ನಡೆಸಿ ತೆರವುಗೊಳಿಸಿ ಮುಂದೆ ತಪ್ಪು ಪುನರಾವರ್ತನೆ ಆದಲ್ಲಿ ದಂಡ ನೀಡ ಬೇಕಾದೀತು ಎಂಬುದಾಗಿ ಗ್ರಾ.ಪಂ. ಪಿಡಿಒ ಮಂಜುನಾಥ ಶೆಟ್ಟಿ ಎಚ್ಚರಿಸಿದ್ದಾರೆ.. ಮಳೆನೀರು ಹರಿದು ಹೋಗುವ ಡ್ರೈನೇಜ್ ಮೇಲ್ಭಾಗದಲ್ಲಿ ಸಾಮಾಗ್ರಿಗಳನ್ನಿಟ್ಟು ವ್ಯಾಪಾರ ವಹಿವಾಟು ನಡೆಸುತ್ತಿದ್ದರಿಂದ ವಾಹನ ಸಂಚಾರಕ್ಕೆ ಅಡಚನೆಯಾಗುತ್ತಿದ್ದು, ಈ ಬಗ್ಗೆ ತಿಂಗಳ ಹಿಂದೆಯೆ ವ್ಯಾಪಾರಿಗಳಿಗೆ ಗ್ರಾ.ಪಂ. ಎಚ್ಚರಿಕೆ ನೀಡಿದ್ದರೂ, ಅದಕ್ಕೆ ಮಾನ್ಯತೆ ನೀಡದ ಕೆಲ ವ್ಯಾಪಾರಿಗಳು ಡ್ರೈನೇಜ್ ದಾಟಿ […]

ರಾಜಕೀಯ

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಮಂಜೂರು

  • December 9, 2024
  • 0 Comments

ಶಾಸಕ ಐವನ್ ಡಿಸೋಜ ಜನಪರ ಕಾಳಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಟ್ಟು ಆರು ಲಕ್ಷ ರೂಪಾಯಿ ಮಂಜೂರು ಮಾಡಿಸುವ ಮೂಲಕ ತನ್ನ ಜನಪರವಕಾಳಜಿಯನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ. ಪಾಲ್ಗುಣಿ ನದಿಯಲ್ಲಿ ಆಯಾ ತಪ್ಪಿ ಬಿದ್ದು ನೀರಿನಲ್ಲಿ ಮುಳಗಿ ಸಾವನಪ್ಪಿದ ಜೋಯಿಸನ್, ಸೂರಜ್.ಸಿ ಮತ್ತು ಲಾರೆನ್ಸ್ ಫೆರ್ನಾಂಡಿಸ್ ರವರ ಕುಟುಂಬಕ್ಕೆ ಹಾಗೂ ಪೈಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಆಕಸ್ಮಿಕವಾಗಿ ಬಿದ್ದು ಮರಣ ಹೊಂದಿದ ವಿನ್ಸೆಂಟ್ ಕುಟುಂಬಕ್ಕೆ ತಲಾ ರೂ.2 ಲಕ್ಷ ಯನ್ನು […]

ಉಡುಪಿ

ಕೃಷಿ ಭೂಮಿ ನಾಶ ಪಡಿಸಿ ಮಾಡುವ ಯಾವ ಅಭಿವೃದ್ಧಿಯೂ ನಮಗೆ ಬೇಕಿಲ್ಲ: ಮುನಿಯಾಲು

  • December 9, 2024
  • 0 Comments

ಪಡುಬಿದ್ರಿ ವರದಿ ಜನವಿರೋಧಿ ಕಂಪನಿ ಅದಾನಿ ಯುಪಿಸಿಎಲ್ ನಿಂದ ಕೇರಳಕ್ಕೆ 400,ಕೆವಿ ವಿದ್ಯುತ್ ಸರಬರಾಜು ನಡೆಸಲು ಇನ್ನಾ ಗ್ರಾಮದ ಬಹುತೇಕ ಕೃಷಿ ಭೂಮಿಯನ್ನು ಬಲಿ ಪಡೆಯಲು ಹುನ್ನಾರ ನಡೆಸುತ್ತಿರುವ ಖಾಸಗಿ ಗುತ್ತಿಗೆ ಕಂಪನಿಯ ಪ್ರಯತ್ನ ಯಾವುದೇ ಕಾರಣಕ್ಕೆ ಈಡೇರಲು ಅವಕಾಶ ನೀಡುವುದಿಲ್ಲ ಎಂಬುದಾಗಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅವರು ಟವರ್ ವಿರೋಧಿ ಸಮಿತಿ ನೇತೃತ್ವದಲ್ಲಿ ಇನ್ನಾ ಗ್ರಾಮದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ನಡೆಯುತ್ತಿರುವ ಸ್ಥಳದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. […]

ರಾಜಕೀಯ

ವಿನಯ ಕುಮಾರ್ ಸೊರಕೆ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ

  • December 8, 2024
  • 0 Comments

ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಉಡುಪಿ ವರದಿ ಯಾರೊ ದುಷ್ಕರ್ಮಿಗಳು ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ಹೆಸರು ಬಳಕೆ ಮಾಡಿ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು ಹಣ ಕೇಳುವ ಇಲ್ಲವೇ ಹೆಸರಿಗೆ ಮಸಿ ಬಳಿಯುವ ಯತ್ನ ನಡೆಸಿದ ಬಗ್ಗೆ ಇದೀಗ ಬೆಳಕಿಗೆ ಬಂದಿದೆ. ಸೊರಕೆ ಹೆಸರಲ್ಲಿ ಖಾತೆ ತೆರೆದು ಫ್ರೇಂಡ್ಸ್ ರಿಕ್ವೆಸ್ಟ್ ಕಳುಹಿಸಿ, ಅದನ್ನು ಸ್ವೀಕರಿಸಿದ ಬಳಿಕ ನನ್ನ ಗೆಳೆಯ ಸಿಆರ್ ಫ್ ಅಧಿಕಾರಿ ಸಂತೋಷ್ ಕುಮಾರ್ ಅವರಿಗೆ ವರ್ಗಾವಣೆಯಾಗಿದೆ. […]

ರಾಜಕೀಯ

ಐವನ್ ಶುಭ ಹಾರೈಕೆ

  • December 8, 2024
  • 0 Comments

ಮಂಗಳೂರು ಮಹಾನಗರ ಪಾಲಿಕೆಯ ಪ್ರತಿ ಪಕ್ಷ ನಾಯಕರಾಗಿ ಅಧಿಕಾರ ಸ್ವೀಕರಿಸಿದ ನಗರ ಪಾಲಿಕೆಯ ಸದಸ್ಯ ಅನಿಲ್ ಕುಮಾರ್ ರವರನ್ನು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರ ಕಚೇರಿಗೆ ಭೇಟಿ ಮಾಡಿ ಶುಭಹಾರೈಸಿದರು.

ಕ್ರೀಡೆ

ಪಡುಬಿದ್ರಿಯಲ್ಲಿ ಮತ್ತೆ ಕ್ರಿಕೆಟ್ ಕಲರವ

  • December 8, 2024
  • 0 Comments

ರಾಜ್ಯ, ಅಂತರ್ ರಾಜ್ಯ ತಂಡಗಳ ಸೆಣಸಾಟ ಪಡುಬಿದ್ರಿ ವರದಿ ಕ್ರೀಡೆಯ ತವರು ಗ್ರಾಮವೆಂದೇ ಪ್ರಖ್ಯಾತಿ ಪಡೆದ ಪಡುಬಿದ್ರಿಯಲ್ಲಿ ಮತ್ತೆ ಕ್ರಿಕೆಟ್ ಕಲರವ… ಡಿ.15ರಂದ್ದು ರಾಜ್ಯ ಹಾಗೂ ಅಂತರ್ ರಾಜ್ಯದ ತಂಡಗಳು ಮುಖಾಮುಖಿಯಾಗಲಿದ್ದು, ಬಹಳ ಅದ್ದೂರಿಯಾಗಿಯೂ ವಿಭಿನ್ನವಾಗಿಯೂ ಪಡುಬಿದ್ರಿಯ ಬೋರ್ಡ್ ಶಾಲಾ ಮೈಧಾನದಲ್ಲಿ ನಡೆಯಲಿದೆ. ರಾಜ್ಯ ಹಾಗೂ ಜಿಲ್ಲೆಯ ಪ್ರತಿಷ್ಠಿತ ಹದಿನೈದು ತಂಡಗಳು ಹಾಗೂ ನೆರೆ ರಾಜ್ಯ ಕೇರಳದ ಒಂದು ತಂಡ ಈ ಟೂರ್ನಿ ಆಡಲಿದೆ. ಯಾವುದೇ ಪ್ರವೇಶ ಶುಲ್ಕ ಪಡೆಯದೆ ಉಚಿತವಾಗಿ ಆಹ್ವಾನಿತ ತಂಡಗಳು ಪಂದ್ಯಾಕೂಟದಲ್ಲಿ ಪಾಲ್ಗೊಳ್ಳಲಿದೆ. […]

ಸಾಮಾಜಿಕ

ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು: ವಾರ್ಷಿಕೋತ್ಸವ ಸಮಾರಂಭ

  • December 8, 2024
  • 0 Comments

ಪಡುಬಿದ್ರಿ ವರದಿ ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ಹಾಗೂ ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪ್ರೌಢಶಾಲೆಗಳ ಈ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವ ಸಮಾರಂಭವು ಬಹಳ ಅದ್ಧೂರಿಯಾಗಿ ಜರಗಿತು. ಉಡುಪಿ ಅದಮಾರುಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರೂ, ಅದಮಾರು ಮಠಾಧೀಶರು ಆದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಾಧನೆ ಮಾಡುವತ್ತ ಗಮನಹರಿಸಬೇಕು ಅತ್ಯುತ್ತಮ ಅಂಕಗಳಿಸಬೇಕು. ಜೊತೆಗೆ ನಮ್ಮ ಸಂಸ್ಕೃತಿ ಅರಿತುಕೊಳ್ಳಬೇಕು ಹಾಗೂ ವಿಶೇಷವಾದ ಸಾಧನೆಗೆ ಒತ್ತು ನೀಡಬೇಕು. ನಮ್ಮ ಮಕ್ಕಳು ಸಮಾಜದಲ್ಲಿ […]