Uncategorized
ಡಿ.20ಕ್ಕೆ ಅಡ್ವೆ ಶ್ರೀ ಬ್ರಹ್ಮಬೈದರ್ಕಳ ಗರೋಡಿ ನೇಮೋತ್ಸವ
ಪಡುಬಿದ್ರಿ ವರದಿ ಅಡ್ವೆ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ವಾರ್ಷಿಕ ನೇಮೋತ್ಸವವು ನಿಯೋಜಿತ ಧಾರ್ಮಿಕ ಕಾರ್ಯಕ್ರಮಗಳಂತೆ ಡಿ.18ರಿಂದ ಡಿ.21ರ ವರಗೆ ನಡೆಯಲಿದೆ. ಡಿ.18ರಂದು ಹಸಿರುವಾಣಿಗಳೊಂದಿಗೆ ಗರೋಡಿ ಪ್ರವೇಶ, 19ರ...