ರಾಜಕೀಯ ಶಾಸಕ ಐವನ್ ಡಿಸೋಜ ಶಿರ್ವ ಗ್ರಾ.ಪಂ.ಗೆ ಭೇಟಿ January 1, 2025 0 Comments 18 Views Share this… Whatsapp Facebook Twitter ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಉಡುಪಿ ಜಿಲ್ಲೆಯ ಶಿರ್ವ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ ಪಂಚಾಯತ್ ಕಟ್ಟಡದ ಅಭಿವೃದ್ಧಿಯ ಬಗ್ಗೆ ಪಂಚಾಯತ್ ಸದಸ್ಯರೊಂದಿಗೆ ಚರ್ಚಿಸಿದರು. Share this… Whatsapp Facebook Twitter