Uncategorized

ಡಿ.20ಕ್ಕೆ ಅಡ್ವೆ ಶ್ರೀ ಬ್ರಹ್ಮಬೈದರ್ಕಳ ಗರೋಡಿ ನೇಮೋತ್ಸವ

ಪಡುಬಿದ್ರಿ ವರದಿ

ಅಡ್ವೆ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ವಾರ್ಷಿಕ ನೇಮೋತ್ಸವವು ನಿಯೋಜಿತ ಧಾರ್ಮಿಕ ಕಾರ್ಯಕ್ರಮಗಳಂತೆ ಡಿ.18ರಿಂದ ಡಿ.21ರ ವರಗೆ ನಡೆಯಲಿದೆ.

ಡಿ.18ರಂದು ಹಸಿರುವಾಣಿಗಳೊಂದಿಗೆ ಗರೋಡಿ ಪ್ರವೇಶ, 19ರ ರಾತ್ರಿ ನೈವೇದ್ಯ ಸೇವೆ(ಅಗೆಲು) ಆ ಬಳಿಕ ಗರಡಿ ಮನೆ ಕುಟುಂಬಸ್ಥರಿಂದ ಅನ್ನಸಂತರ್ಪಣಾ ಸೇವೆ, 20ರಂದು ಅಡ್ವೆ ಸುವರ್ಣ ನಿವಾಸ ದಿ.ಅಚ್ಚು ಸುವರ್ಣ, ದಿ. ಜಯ ಸಿ. ಸುವರ್ಣ ಮತ್ತು ದಿ. ಲೀಲಾವತಿ ಜೆ. ಸುವರ್ಣ ಇವರುಗಳ ಸ್ಮರಣಾರ್ಥ ಮಕ್ಕಳು ಮತ್ತು ಕುಟುಂಬಸ್ಥರಿಂದ ಮಧ್ಯಾಹ್ನ 12-30ರಿಂದ ಅನ್ನಸಂತರ್ಪನೆ.


ರಾತ್ರಿ ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ. 21ರ ಅಪರಾಹ್ನ ಎರಡು ಗಂಟೆಯಿಂದ ಮಾಯಂದಾಲ ನೇಮ ನಡೆಯಲಿದೆ ಎಂಬುದಾಗಿ ಗರೋಡಿ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

Leave a comment

Your email address will not be published. Required fields are marked *

You may also like

Uncategorized

ಜಾತಿ ಮತ ಭೇದ ಮರೆತು ಆಚರಿಸುವ ಹಬ್ಬ ಹೆಜಮಾಡಿ ಜುಮ್ಮಾ ಮಸೀದಿಯ ಉರೂಸ್ ಸಮಾರಂಭ

  • November 29, 2024
Share this… Whatsapp Facebook Twitter ಪಡುಬಿದ್ರಿ ವರದಿ ಕನ್ನಂಗಾರಿನ ಇತಿಹಾಸ ಪ್ರಸಿದ್ದ ಜುಮ್ಮಾ ಮಸೀದಿಯ ವಾರ್ಷಿಕ ಉರೂಸ್ ಸಮಾರಂಭ ಇದೇ ಬರುವ ಎಪ್ರಿಲ್ ಹನ್ನೊಂದರಿಂದ ಹತ್ತೊಂಭತ್ತರ
Uncategorized

ಜಿಲ್ಲಾ ಮಟ್ಟದ ಕ್ರಿಸ್ಮಸ್ ಕ್ಯಾರೋಲ್ ಗಾಯನ ಸ್ಪರ್ಧೆ-2024ಕ್ಕೆ ಚಾಲನೆ

Share this… Whatsapp Facebook Twitter ಮಂಗಳೂರು ವರದಿ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೂಡಗು ಜಿಲ್ಲೆ ಇದರ ವತಿಯಿಂದ ಕೂಡಿಗೆಯ ಆಂಜೆಲಾ ವಿದ್ಯಾನಿಕೇತನಯಲ್ಲಿ ನಡೆದ ಜಿಲ್ಲಾ ಮಟ್ಟದ