ಪ್ರವೀಣ್ ನೆಟ್ಟಾರು ಕೊಲೆ ಹಿನ್ನಲೆ ಎಐಎನ್ ದಾಳಿ
ಮಡಿಕೇರಿ ವರದಿ
ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಕೊಡುಗು ಸೇರಿದಂತೆ ರಾಜ್ಯದ ಸುಮಾರು ಅದಿನಾರು ಕಡೆಗಳಿಗೆ ದಾಳಿ ನಡೆಸಿದೆ.
ಗುರುವಾರ ಮುಂಜಾನೆ ಸೋಮವಾರ ಪೇಟೆ ತಾಲೂಕಿನಲ್ಲಿಎರಡು ಮನೆ ಹಾಗೂ ಸುಂಟಿಕೊಪ್ಪದ ಒಂದು ಮನೆಗೆ ದಾಳಿ ನಡೆಸಿ ಪರಿಶೀಲಿಸಿದ ಅಧಿಕಾರಿಗಳ ತಂಡ ತೀವ್ರ ಪರಿಶೀಲನೆ ನಡೆಸಿ ಮನೆಮಂದಿಯಿಂದ ಮಾಹಿತಿ ಕಲೆ ಹಾಕಿ ಮರಳಿದೆ.