Uncategorized

ಜಾತಿ ಮತ ಭೇದ ಮರೆತು ಆಚರಿಸುವ ಹಬ್ಬ ಹೆಜಮಾಡಿ ಜುಮ್ಮಾ ಮಸೀದಿಯ ಉರೂಸ್ ಸಮಾರಂಭ

ಪಡುಬಿದ್ರಿ ವರದಿ

ಕನ್ನಂಗಾರಿನ ಇತಿಹಾಸ ಪ್ರಸಿದ್ದ ಜುಮ್ಮಾ ಮಸೀದಿಯ ವಾರ್ಷಿಕ ಉರೂಸ್ ಸಮಾರಂಭ ಇದೇ ಬರುವ ಎಪ್ರಿಲ್ ಹನ್ನೊಂದರಿಂದ ಹತ್ತೊಂಭತ್ತರ ವರಗೆ ಉದ್ಯಮಿ ಗುಲಾಂ ಹಾಜಿ ಮೊಹಮ್ಮದ್ ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂಬುದಾಗಿ ಮಸೀಯ ಧರ್ಮಗುರು ಅಶ್ರಫ್ ಸಖಾಫಿ ಹೇಳಿದ್ದಾರೆ.

ಅವರು ಮಸೀದಿಯಲ್ಲಿ ಉರೂಸಿನ ಕರಪತ್ರ ಬಿಡುಗಡೆ ಗೊಳಿಸಿ ಮಾತನಾಡಿದರು. ಎಲ್ಲಾ ಜಾತಿ ಧರ್ಮಗಳ ನಂಬಿಕೆಯ ಹಾಗೂ ಭಕ್ತಿಯ ಕ್ಷೇತ್ರ ಈ ಕನ್ನಂಗಾರು ಜುಮ್ಮಾ ಮಸೀದಿ, ಜಾತ ಧರ್ಮ ಮತ ಮರೆತು ಉರೂಸ್ ಸಂದರ್ಭ ಎಲ್ಲರೂ ಈ ಕ್ಷೇತ್ರದ ಉತ್ಸವದಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷ ಎಂದರು.

ಈ ಸಂದರ್ಭ ಉರೂಸ್ ಸಮಿತಿಯ ಅಧ್ಯಕ್ಷ ಹಾಜಿ ಗುಲಾಂ ಮೊಹಮ್ಮದ್, ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಮೀದ್ ಹಾಜಿ, ಎಂ.ಪಿ. ಬಾವ ತಲವಾರು ತೋಟ, ಉರೂಸ್ ಸಮಿತಿ ಉಪಾಧ್ಯಕ್ಷ ಹನೀಫ್, ಜಮಾತ್ ಸಮಿತಿ ಹಾಗೂ ಉರೂಸ್ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

You may also like

Uncategorized

ಜಿಲ್ಲಾ ಮಟ್ಟದ ಕ್ರಿಸ್ಮಸ್ ಕ್ಯಾರೋಲ್ ಗಾಯನ ಸ್ಪರ್ಧೆ-2024ಕ್ಕೆ ಚಾಲನೆ

Share this… Whatsapp Facebook Twitter ಮಂಗಳೂರು ವರದಿ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೂಡಗು ಜಿಲ್ಲೆ ಇದರ ವತಿಯಿಂದ ಕೂಡಿಗೆಯ ಆಂಜೆಲಾ ವಿದ್ಯಾನಿಕೇತನಯಲ್ಲಿ ನಡೆದ ಜಿಲ್ಲಾ ಮಟ್ಟದ
Uncategorized

ಪ್ರಧಾನಿಯವರು ಮೌನ ಮುರಿದು ಬಾಂಗ್ಲಾದಲ್ಲಿ ಹಿಂದುಗಳಿಗೆ ರಕ್ಷಣೆ ನೀಡಿ: ಐವನ್

Share this… Whatsapp Facebook Twitter ಮಂಗಳೂರು ವರದಿ ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಆಗುತ್ತಿರುವ ದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಬೇಕು,