ಶಾಸಕ ಐವನ್ ಶಿರಸಿ ಕಾಂಗ್ರೆಸ್ ಕಛೇರಿಗೆ ಭೇಟಿ
ಶಿರಸಿ ವರದಿ
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಇಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕಾಂಗ್ರೆಸ್ ಕಚೇರಿಗೆ ಬೇಟಿ ನೀಡಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ “ಗಾಂಧಿ ಭಾರತ” ಕಾರ್ಯಕ್ರಮದ ಸವಿನೆನಪಿಗಾಗಿ ಒಂದೇ ಬಾರಿ 100 ವಿಧಾನಸಭಾ ಕ್ಷೇತ್ರಗಳ 100 ನಿವೇಶನಗಳಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆಯ ಬಗ್ಗೆ ಸಭೆ ನಡೆಸಿದರು, ಕಛೇರಿಯ ಭೇಟಿ ಸಂದರ್ಭ ಶಾಸಕರನ್ನು ಸ್ಥಳೀಯ ಪಕ್ಷದ ಮುಖಂಡರು ಅವರನ್ನು ಗೌರವಿಸಿದರು