ಮೀನುಗಾರಿಕೆಗೆ ಸಜ್ಜಾಗಿದ್ದ ಇಬ್ಬರು ಯುವಕರು ನೀರುಪಾಲು
ಉಡುಪಿ ಜಿಲ್ಲೆ ಹೆಜಮಾಡಿ ಸಮುದ್ರ ತೀರದಲ್ಲಿ ನಡೆದ ಘಟನೆ
ನೀರುಪಾಲಾಗಿದ್ದ ಮೂವರ ಪೈಕಿ ಓರ್ವ ರಕ್ಷಣೆ
ಚಿರಾಗ್ ಮತ್ತು ಅಕ್ಷಯ್ ಮೃತ ಯುವಕರು
ಮೂವರನ್ನು ನೀರಿನಿಂದ ಮೇಲಕ್ಕೆತ್ತಿ ಮಂಗಳೂರಿನ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು
ಓರ್ವ ಬದುಕುಳಿದಿದ್ದು ಇಬ್ಬರು ಯುವಕರ ಸಾವು
ಮೀನುಗಾರಿಕೆ ನಡೆಸಲೆಂದು ಸಮುದ್ರ ತೀರಕ್ಕೆ ಹೋಗಿದ್ದ ಯುವಕರು
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು