ಜಿಲ್ಲಾ ಮಟ್ಟದ ಕ್ರಿಸ್ಮಸ್ ಕ್ಯಾರೋಲ್ ಗಾಯನ ಸ್ಪರ್ಧೆ-2024ಕ್ಕೆ ಚಾಲನೆ
ಮಂಗಳೂರು ವರದಿ
ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೂಡಗು ಜಿಲ್ಲೆ ಇದರ ವತಿಯಿಂದ ಕೂಡಿಗೆಯ ಆಂಜೆಲಾ ವಿದ್ಯಾನಿಕೇತನಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರಿಸ್ಮಸ್ ಕ್ಯಾರೋಲ್ ಗಾಯನ ಸ್ಪರ್ಧೆ-2024 ಕಾರ್ಯಕ್ರಮವನ್ನು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಪರಮಪೂಜ್ಯ ಮಹಾ ಧರ್ಮಾಧ್ಯಕ್ಷರು ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿಗಳು ಡಾ। ಬರ್ನಾರ್ಡ್ ಬ್ಲೇಸಿಯಸ್ ಮೊರಾಸ್ ರವರೊಂದಿಗೆ ಉದ್ಘಾಟಿಸಿದರು.