ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಸೊರಕೆ ಭೇಟಿ
ಕಾಪು ವರದಿ
ಮಾಜಿ ಸಚಿವರು, ಮಾನ್ಯ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆ ರಕ್ಷಣಾಪುರ ಜವನರ್ ಕಾಪು ವತಿಯಿಂದ ನವೆಂಬರ್ 26 ರಂದು ಸಂವಿಧಾನ ದಿನಾಚರಣೆ ಆಚರಣೆ ನಿಮಿತ್ತ ಕಾಪು ಹೊಸ ಮಾರಿ ಗುಡಿ ದೇವಸ್ಥಾನ ಕ್ಕೆ ಭೇಟಿ ನೀಡಿದರು.
ಈ ಸoದರ್ಭದಲ್ಲಿ ಕಾಪು ಬ್ಲಾಕ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ದೇವಸ್ಥಾನದ ಮುಖ್ಯಸ್ಥರಾದ ಕೆ.ವಾಸುದೇವ ಶೆಟ್ಟಿ ಕಾಪು, ಕಾಂಗ್ರೆಸ್ ಮುಖಂಡರಾದ ವಿಕ್ರಮ್ ಕಾಪು ,ಕಾಪು ದಿವಾಕರ್ ಶೆಟ್ಟಿ,ಪ್ರಭಾಕರ್ ಆಚಾರ್ಯ,ದೇವರಾಜ್ ಕೋಟ್ಯಾನ್,ಬಾಬಣ್ಣ ನಾಯಕ್,ಸದಾನಂದ ಕಾಪು,ಮಾಧವ ಪಾಲನ್ ,ಜಿತೇಂದ್ರ ಪುಟ್ರಾಡೋ, ರಾಧಿಕ ಸುವರ್ಣ,ಸತೀಶ್ ಚಂದ್ರ ಮೂಳೂರು,ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.