ಸಾಮಾಜಿಕ

ಅಯ್ಯೋದ್ಯೆ ಕರಸೇವೆಯಲ್ಲಿ ಬಾಗಿಯಾದ ಮಾಧವ ಸುವರ್ಣ ಇನ್ನಿಲ್ಲ

ಎರ್ಮಾಳು ವರದಿ

ಪಡುಬಿದ್ರಿ ರೋಟರಿ ಸಂಸ್ಥೆಯಲ್ಲಿ ಸ್ಥಾಪಕ ಸದಸ್ಯರಾಗಿ, ಎರಡು ಬಾರಿ ಅಧ್ಯಕ್ಷರಾಗಿ ಜಿಲ್ಲಾ ಗವರ್ನರ್ ಆಗಿ ಸೇವೆ ಸಲ್ಲಿಸಿದ ಇವರು, ಬಿಜೆಪಿ ಮಾಜಿ ಕ್ಷೇತ್ರಾದ್ಯಕ್ಷರು, ಆರ್.ಎಸ್.ಎಸ್. ನ ಹಿರಿಯರು ಮತ್ತು ಆಯೋದ್ಯ ರಾಮ ಮಂದಿರದ ಕರಸೇವೆಯಲ್ಲಿ ಭಾಗವಹಿಸಿದ, ಬಿಜೆಪಿಯ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದ, ಪಕ್ಷ ನಿಷ್ಠೆ ಹಿರಿಯ ಕಾರ್ಯಕರ್ತರು ಆದ ಮಾಧವ ಸುವರ್ಣರವರು ಇಂದು ನಿಧನರಾಗಿದ್ದು , ಅವರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 10 ಗಂಟೆಗೆ ತೆಂಕ ಎರ್ಮಾಳು ಸ್ವಗೃಹದಲ್ಲಿ ನಡೆಯಲಿದೆ ಕುಟುಂಬ ವಲಯ ತಿಳಿಸಿದೆ.

Leave a comment

Your email address will not be published. Required fields are marked *

You may also like

ಉಡುಪಿ ಸಾಮಾಜಿಕ

ಪಡುಬಿದ್ರಿ ಗ್ರಾ.ಪಂ.ನ ವಿದ್ಯುತ್ ಸಂಪರ್ಕ ಕಟ್

  • September 19, 2024
Share this… Whatsapp Facebook Twitter ಗ್ರಾ.ಪಂ. ಹೋರಾಟಕ್ಕೆ ಮಂಡಿಯೂರಿ ತಪ್ಪೊಪ್ಪಿಕೊಂಡ ಮೆಸ್ಕಾಂ ಸುಮಾರು ಹದಿನೈದು ಲಕ್ಷ ರೂಪಾಯಿ ಮೆಸ್ಕಾಂ ನ ವಿದ್ಯುತ್ ಬಿಲ್ಲ್ ಉಳಿಸಿಕೊಂಡಿದ್ದ ಪಡುಬಿದ್ರಿ
ದಕ್ಷಿಣ ಕನ್ನಡ ಸಾಮಾಜಿಕ

ಮಂಜಣ್ಣ ಸೇವಾ ಬಿಗ್ರೇಡ್ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆ

  • November 12, 2024
Share this… Whatsapp Facebook Twitter ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಸಂಸ್ಥೆಯ ಮುಂದಾಲತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ಕಷ್ಟ ಕಾರ್ಪಣ್ಯಗಳ ನಿವಾರಣೆಗೆ ಪರಮ ಪಾದದಿಂದ