ಕ್ರೈಂ
ಪಡುಬಿದ್ರಿ ಪಾದೆಬೆಟ್ಟುವಿನ ಯುವಕನೋರ್ವ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಕೊರಳೊಡ್ಡಿದ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕ ಪಾದೆಬೆಟ್ಟು ನಿವಾಸಿ ರಿತೇಶ್(33), ಈತ ತನ್ನ ಚಿಕ್ಕಮ್ಮನೊಂದಿಗೆ ವಾಸವಾಗಿದ್ದು, ಲೈನ್ ಸೇಲ್ ವೃತ್ತಿ ನಡೆಸುತ್ತಿದ್ದ, ಚಿಕ್ಕಮ್ಮ ಹಾಗೂ ಅವರ ಮಕ್ಕಳು ಹೊರ
- BY Admin
- January 9, 2025
-
0 Comments